ಅಭಿಪ್ರಾಯ / ಸಲಹೆಗಳು

ನಿಗಮದ ಸೇವೆಗಳು ಮತ್ತು ಯೋಜನೆಗಳು

ನಿಗಮದ ಸೇವೆಗಳು ಮತ್ತು ಯೋಜನೆಗಳು
ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವು ಕಂಪನಿ ಕಾಯ್ದೆ 1956ರ ಅಡಿಯಲ್ಲಿ 07ನೇ ಸೆಪ್ಟೆಂಬರ್ 1973ರಲ್ಲಿ ನೋಂದಣಿಯಾಗಿರುತ್ತದೆ. ನಿಗಮದ ಸಂಸ್ಥಾ ನಿವೇದನಾ ಪತ್ರ ಮತ್ತು ಸಂಘ ನಿಯಮಾವಳಿ (ಮೆಮೋರ್ಯಾಂಡಮ್ ಹಾಗೂ ಆರ್ಟಿಕಲ್ಸ್ ಆಫ್ ಅಸೋಷಿಯೇಷನ್) ಪ್ರಕಾರ ನಿಗಮದ ಮೂಲ ಉದ್ದೇಶವು ಆಹಾರ ಧಾನ್ಯಗಳ ಖರೀದಿ, ಸಂಗ್ರಹಣೆ, ಸಾಗಾಣಿಕೆ ಹಾಗೂ ವಿತರಣೆಯೊಂದಿಗೆ ದಿನನಿತ್ಯದ ಚಿಲ್ಲರೆ ಅವಶ್ಯಕ ಸಾವiಗ್ರಿಗಳನ್ನು ಸಹ ವಿತರಿಸುವುದು ಆಗಿರುತ್ತದೆ. ನಿಗಮದ ಅಧಿಕೃತ  ಶೇರ್  ಬಂಡವಾಳವು ರೂ.6.00 ಕೋಟಿಗಳಾಗಿದ್ದು ರೂ.3.25 ಕೋಟಿ ರೂಪಾಯಿಗಳು ಪಾವತಿಸಿದ ಶೇರ್  ಬಂಡವಾಳವಾಗಿರುತ್ತದೆ. ಪೂರ್ಣ ಶೇರ್  ಬಂಡವಾಳವನ್ನು ಕರ್ನಾಟಕ ಸರ್ಕಾರವು ಹೊಂದಿರುತ್ತದೆ.
ಪ್ರಸ್ತುತ: ನಿಗಮದಲ್ಲಿ 28 ಜಿಲ್ಲಾ ಕಛೇರಿಗಳು ಕಾರ್ಯನಿರ್ವಹಿಸುತ್ತಿದೆ. 882 ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇತ್ತೀಚಿನ ನವೀಕರಣ​ : 30-04-2020 12:15 AM ಅನುಮೋದಕರು: KfcscAdmin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080