ಅಭಿಪ್ರಾಯ / ಸಲಹೆಗಳು

ಸಾರ್ವಜನಿಕ ಪಡಿತರ ವಿತರಣೆ

ಸಾರ್ವಜನಿಕ ಪಡಿತರ ವಿತರಣೆ
ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತವು ಸಗಟು ನಾಮಿನಿದಾರರಾಗಿ ಸಾರ್ವಜನಿಕ ವಿತರಣಾ ಪದ್ದತಿಯಡಿ ಶೇ.65 ರಷ್ಟು ವಹಿವಾಟು ನಡೆಸುತ್ತಿದೆ. ಆಹಾರಧಾನ್ಯವನ್ನು ಭಾರತ ಆಹಾರ ನಿಗಮದಿಂದ ಹಾಗೂ ಸಕ್ಕರೆ ದಾಸ್ತಾನನ್ನು ಸಕ್ಕರೆ ಕಾರ್ಖಾನೆಗಳಿಂದ ಖರೀದಿಸಿ, ಎತ್ತುವಳಿ ಮಾಡಿ ಸಾರ್ವಜನಿಕ ವಿತರಣಾ ಪದ್ಧತಿಯಡಿ ವಿತರಣೆ ಮಾಡಲಾಗಿದೆ. ನಿಗಮವು ರಾಜ್ಯಾದ್ಯಂತ 197 ಸಗಟು ಮಳಿಗೆಗಳು ಹಾಗೂ 164 ಚಿಲ್ಲರೆ ಮಳಿಗೆಗಳನ್ನು ಹೊಂದಿರುತ್ತದೆ ಹಾಗೂ 08 ಸಂಚಾರಿ ನ್ಯಾಯಬೆಲೆ ಅಂಗಡಿಗಳ ಮುಖಾಂತರ ಗುಡ್ಡ ಪ್ರದೇಶದ ಜನರಿಗೆ ಪಡಿತರ ವ್ಯವಸ್ಥೆಯಲ್ಲಿ ಆಹಾರಧಾನ್ಯಗಳನ್ನು ವಿತರಿಸಲಾಗುತ್ತಿದೆ.
ಆಹಾರ ಪದಾರ್ಥ ವಿತರಣೆ ಅಲ್ಲದೇ ನಿಗಮವು ಕೆಳಕಂಡ ಸ್ಥಳದಲ್ಲಿ ಸೀಮೆಎಣ್ಣೆ, ಪೆಟ್ರೋಲ್ ಬಂಕ್, ಎಲ್.ಪಿ.ಜಿ, ಆಟೋ ಗ್ಯಾಸ್ ಘಟಕಗಳನ್ನು ಹೊಂದಿರುತ್ತದೆ.

1
ಮಂಗಳೂರು
ಮಂಗಳೂರು
ಐ.ಓ.ಸಿ
-
2
ಕಾರವಾರ
ಯಲ್ಲಾಪುರ
ಐ.ಓ.ಸಿ
-
3
ಕಾರವಾರ
ದಾಂಡೇಲಿ
ಐ.ಓ.ಸಿ.
-
4
ಕೋಲಾರ
ಕೋಲಾರ
ಐ.ಓ.ಸಿ
-
5
ಮಂಡ್ಯ
ಮಂಡ್ಯ
ಐ.ಓ.ಸಿ
-
6
ತುಮಕೂರು
ತುಮಕೂರು
ಐ.ಓ.ಸಿ
-
7
ಕದಿರೇನಹಳ್ಳಿ
ಬೆಂಗಳೂರು
ಐ.ಓ.ಸಿ
-

ಇತ್ತೀಚಿನ ನವೀಕರಣ​ : 28-04-2020 08:19 PM ಅನುಮೋದಕರು: KfcscAdmin



ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080